ವಿಷಯಕ್ಕೆ ಹೋಗು

clan

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

clan

  1. ಬುಡಕಟ್ಟು,ಕುಲ,ಬಣ,ವಂಶ

ನಾಮಪದ

[ಸಂಪಾದಿಸಿ]

clan

  1. ಕ್ಲ್ಯಾನ್,(ರಾಸಾಯನಿಕ ರಚನೆ ಒಂದೇ ಆಗಿರುವ ಆದರೆ ಲಭ್ಯವಾಗುವ ರೀತಿ, ರಚನಾ ವಿನ್ಯಾಸ ಹಾಗೂ ಪ್ರಾಯಶಃ ಖನಿಜ ಘಟಕಗಳಲ್ಲಿ ಭಿನ್ನಭಿನ್ನವಾದ ವಿವಿಧ ಅಗ್ನಿಶಿಲೆಗಳ ಗುಂಪು. (ಸಾ) ಒಬ್ಬನೇ ಮೂಲ ಪುರುಷನ ಸಂತತಿಗಳಾಗಿ ಹುಟ್ಟಿದವರೆಂದು ಹೇಳಲಾದ ಹಲವಾರು ಕುಟುಂಬಗಳ ಗುಂಪು. ಕುಲ, ವಂಶ, ವರ್ಗ)
"https://kn.wiktionary.org/w/index.php?title=clan&oldid=624974" ಇಂದ ಪಡೆಯಲ್ಪಟ್ಟಿದೆ