Wiktionary ಚರ್ಚೆ:ದಿನದ ಪದ/ಸಂಚಿಕೆ - ೧೧
Jump to navigation
Jump to search
ಱಿಕ್ಕಟ ಅವ್ಯಯ
-- ತೇಜಸ್ / ಚರ್ಚೆ/ ೦೭:೩೧, ೧೬ ಜೂನ್ ೨೦೧೧ (UTC)
ಇದನ್ನ ಹೇಗೆ ಬಳಸಬೇಕು ಎಂಬುದಕ್ಕೆ ಒಂದು ಉದಾಹರಣೆ ಕೊಟ್ಟರೆ ಚೆನ್ನ, ಇಲ್ಲವಾದರೆ ಹಳೆ ಪದ ಹಳೆ ಪದವಾಗೆ ಉಳಿದುಬಿಡುತ್ತದೆ. ಇಲ್ಲಿ ಕೊಡುವ ಒಂದೊಂದು ಪದಕ್ಕೂ ನೀವು ಒಂದು ಮಾದರಿ ವಾಕ್ಯ ಕೊಟ್ಟಾರೆ ಪದಗಳನ್ನ ಅರ್ಥ ಮಾಡಿಕೊಳ್ಳುವುದು ಕಠಿಣ ಎನಿಸದು.
ನೀವು ಕೊಟ್ಟಿರುವ "ಱಿಕ್ಕಟ" ಈ ಪದಕ್ಕೂ ನಾವು ಕನ್ನಡದಲ್ಲಿ ಈವಾಗ ಬಳಸೋ "ರಿಕ್ಕು" ಎಂಬ ಪದಕ್ಕೂ ಏನಾದರೂ ಸಂಬಂಧ ಇದೆಯೇ. ಉದಾ: ನಾವು ಹೊಟ್ಟೆ ಬಿರಿಯುವಷ್ಟು ಊಟ ಉಂಡಾಗ, "ನನ್ನ ಹೊಟ್ಟೆ ರಿಕ್ಕಾಗೇದ" ಅಂತ ಬಳಸುವುದುಂಟು ಉದಾ೨: ಪರೀಕ್ಷೆ ರಿಕ್ಕು ಹಜಾಸ್ತಿ ಆಗಿದೆ [ರಿಕ್ಕು=ಒತ್ತಡ] ಅನ್ನೋ ಅರ್ಥದಲ್ಲಿ ಉಪಯೋಗಿಸುತ್ತೇವೆ. -Kiran