;-)

ವಿಕ್ಷನರಿ ಇಂದ
Jump to navigation Jump to search

ಗುರುತು[ಸಂಪಾದಿಸಿ]

;-)

  1. ಒಂದು ಇಡೀ ಚುಕ್ಕೆ ಮತ್ತು ಒಂದು ಅರೆ ಚುಕ್ಕೆ, ಒಂದು ಅಡ್ದಗೆರೆ ಮತ್ತು ಕೊನೆಗೊಳಿಸುವ ಆವರಣದ ನೆರವಿನಿಂದ, ತುಂಟನಗೆಯನ್ನು ತೋರ್ಪಡಿಸಲು ಬಳಸುವ ಗುರುತು (ಕಣ್ಣು ಮಿಟಿಕಿಸಿದಂತೆ ಕಾಣುವ ಮುಖ)
    ನಾನು ಏನು ಹೇಳ್ತಾ ಇರುವೆ ಅಂತಾ ನಿನಗೆ ನಿಜವಾಗಲೂ ಗೊತ್ತಿಲ್ವಾ ;-)
ತುಂಟನಗೆ
"https://kn.wiktionary.org/w/index.php?title=;-)&oldid=590134" ಇಂದ ಪಡೆಯಲ್ಪಟ್ಟಿದೆ