ಹೊಟ್ಟೆಯಿಳಿತ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹೊಟ್ಟೆಯಿಳಿತ
- ಅಕಾಲಪ್ರಸವ, ಮೈಯಿಳಿತ, ಗರ್ಭಸ್ರಾವ
- (ಯೋಜನೆ ಮೊ.ವುಗಳ) ಭಂಗ, ವೈಫಲ್ಯ
- (ನ್ಯಾಯತೀರ್ಪು) ತಪ್ಪಾಗುವುದು, ದೋಷವಾಗುವುದು
- ವಿಫಲತೆ; ಗರ್ಭಪಾತ
ಅನುವಾದ
[ಸಂಪಾದಿಸಿ]- English: miscarriage, en:miscarriage
ಹೊಟ್ಟೆಯಿಳಿತ