ಹಿದುಕು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹಿದುಕು
- ಹಿಸುಕು,ಹಿಚುಕು,ಹಿಸಿ,ಕದುಕು,ಕಿವುಚು,ಹಿಳಿ,ಹಿಂಡು,ಚಿದುಕು,ಅಮುಕು, ಅವುಕು,ಜಿಗಟು,ಇರಕಿಸು
- ಅವರೆಯನ್ನು ಹಿದುಕಿ ಸಿಪ್ಪೆ ತೆಗೆದ
ಅನುವಾದ
[ಸಂಪಾದಿಸಿ]- English: squeeze, en: squeeze
ಕ್ರಿಯಾಪದ
[ಸಂಪಾದಿಸಿ]ಹಿದುಕು
- ___________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹಿದುಕು
- ಕಾಲಿನಿಂದ ಹಿದುಕು; ಹಿದುಕವರೆ