ಸೊಗಡು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೊಗಡು
- ಅವಳ ಸೊಗಡಿನಿಂದ ಅವನೂ ಬೇನೆಬಿದ್ದ
- ______________
ಅನುವಾದ
[ಸಂಪಾದಿಸಿ]- English: contamination, en:contamination
ನಾಮಪದ
[ಸಂಪಾದಿಸಿ]ಸೊಗಡು
- ಆಡುನುಡಿಯ ಸೊಗಡು
- ______________
ಅನುವಾದ
[ಸಂಪಾದಿಸಿ]- English: essence, en:essence
ನಾಮಪದ
[ಸಂಪಾದಿಸಿ]ಸೊಗಡು
- ಮಣ್ಣಿನ ಸೊಗಡು
- ______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೊಗಡು
- __________________
ಅನುವಾದ
[ಸಂಪಾದಿಸಿ]- English: substance, en:substance
ನಾಮಪದ
[ಸಂಪಾದಿಸಿ]ಸೊಗಡು
- ಆಕೆಯ ಸೊಗಡಿನಿಂದ ಅವನೂ ಬೇನೆ ಬಿದ್ದ
- ______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೊಗಡು
- _________________
ಅನುವಾದ
[ಸಂಪಾದಿಸಿ]- English: quintessence, en:quintessence
ನಾಮಪದ
[ಸಂಪಾದಿಸಿ]ಸೊಗಡು
- ಕಂಪು,ವಾಸನೆ
- ಕಟುವಾದ ವಾಸನೆ,ತೀಕ್ಷ್ಣವಾದ ಗಂಧ
- ದುರ್ವಾಸನೆ,ದುರ್ಗಂಧ
- ಮದ,ಅಮಲು
- (ಬೆವರುಗಳಿಂದ ಬೆರೆತು ದೇಹದಿಂದ ಹೊಮ್ಮುವ ವಾಸನೆ),ಮಾದಕವಾದ ವಾಸನೆ
- ಸುಳಿವು,ಕುರುಹು,ಜಾಡು
- ಕಲ್ಮಷ,ಕಳಂಕ
- ಅನಾದರ,ಉದಾಸೀನ
- ಗೀಳು,ವ್ಯಸನ
- ತಾಜಾ ಅವರೆಕಾಯಿಯ ಸೊನೆಯ ಕಂಪು
- ಬನಿ,ಸಾರ,ಸತ್ವ
- ಸೋಂಕು,ಸಂಪರ್ಕ
- ಗಾಢತೆ,ತೀವ್ರತೆ
- ಪ್ರಖರತೆ,ತೀಕ್ಷ್ಣತೆ
- ಶೌರ್ಯ,ಬಲ
- ಬಿಂಕ,ಬಿಗುಮಾನ
- ______________
ಅನುವಾದ
[ಸಂಪಾದಿಸಿ]- English: [[]], en: