ಸೈಗೆಡೆ

ವಿಕ್ಷನರಿದಿಂದ

ಕ್ರಿಯಾಪದ[ಸಂಪಾದಿಸಿ]

  1. .ಸೈಗೆಡೆ=(ದೇ) ಅಡ್ಡಬೀಳು, (ಸಾಷ್ಟಾಂಗವಾಗಿ) ನಮಸ್ಕರಿಸು, ದುಃಖದಲ್ಲಿ ಬೀಳು- 'ಮಾನಸಿಕವಾಗಿ ಶೋಕದಲ್ಲಿ ಮುಳುಗು.
  • "--- ನರನ ವಿರಹದ ದುಃಖಸಾಗರದೊಳಗೆ ಸೈಗೆಡೆವ -- ". ಕು.ಭಾ.ಅರಣ್ಯ ಪರ್ವ; ಸಂಧಿ-೧೧;ಪದ್ಯ ೧೫.
  • ಅರಸ ಧರ್ಮಜನು ಅತಿ ಸ೦ತೋಷಮಯ ಸಾಗರದಲ್ಲಿ ಒಮ್ಮೆ ಮುಳುಗುವನು.ಮರು ನಿಮಿಷಕದಲ್ಲಿ ಅರ್ಜುನನನ್ನು ಕಾಣದೆ ಅವನ ಅಗಲಿಕೆಯ ದುಃಖಸಾಗರದಲ್ಲಿ ಸೈಗೆಡೆವನು- ಬೀಳುವನು - ಮುಳುಗುವನು.
"https://kn.wiktionary.org/w/index.php?title=ಸೈಗೆಡೆ&oldid=660641" ಇಂದ ಪಡೆಯಲ್ಪಟ್ಟಿದೆ