ಸೂಳಾಯಿತ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೂಳಾಯಿತ

  1. ಸೂಳ್ =ಗಟ್ಟಿಯಾಗಿ ಕೂಗು;ಸೂಳಾಯಿತ= ಅಂಗರಕ್ಷಕ, ಕರೆದಾಗ ಬರುವವ, ರಾಜದೂತ, ಡಂಗುರ ಸಾರುವವ.[೧]

ಪ್ರಯೋಗ[ಸಂಪಾದಿಸಿ]

ತಾಯೆ ಚಿತ್ತೈಸರಮನೆಯ ಸೂಳಾಯಿತನು ಬ೦ದೈದನೆನೆ ಕಮ-
ಲಾಯತಾ೦ಬಕಿ ಚಿತ್ರಸೇನನ ಕರಸಿದಳು ನಗುತ |
ತಾಯೆಯೆನುತ ವಸ್ತ್ರಾಭರಣದ ಪ
ಸಾಯ ವಿತ್ತಳು ಪರಿಮಳದ ತವ
ಲಾಯಿಗಳ ನೂಕಿದಳು ವರ ಕತ್ತುರಿಯ ಕರ್ಪುರದ|| ಕು.ವ್ಯಾ.ಭಾ.ಅರಣ್ಯ ಪ;ಸಂ-೭ ಪದ್ಯ:೯೯ ||

ಅನುವಾದ[ಸಂಪಾದಿಸಿ]

ಉಲ್ಲೇಖ[ಸಂಪಾದಿಸಿ]

  1. ಸಿರಿಗನ್ನಡ ಅರ್ಥಕೋಶ
"https://kn.wiktionary.org/w/index.php?title=ಸೂಳಾಯಿತ&oldid=660422" ಇಂದ ಪಡೆಯಲ್ಪಟ್ಟಿದೆ