ಸೀಮೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೀಮೆ
ಅನುವಾದ
[ಸಂಪಾದಿಸಿ]- English: border, en: border
ನಾಮಪದ
[ಸಂಪಾದಿಸಿ]ಸೀಮೆ
- ಎಲ್ಲೆ, ಗಡಿ, ಮೇರೆ
- ಗಡಿಯನ್ನು ನಿರ್ದೇಶಿಸುವ ಸ್ಥಳದಲ್ಲಿರುವ ಹಳ್ಳಿ, ಹೊಲ
- ಮಿತಿ, ಪರಿಮಿತಿ
- ಪ್ರದೇಶ, ಸ್ಥಳ
- ಪ್ರಾಂತ, ರಾಜ್ಯ
- ದೇಶ, ನಾಡು
- ಭೂಮಿ, ಜಗತ್ತು
- ವಿದೇಶ, ಹೊರದೇಶ
- ಮೇರೆಯನ್ನು ಸೂಚಿಸುವ ರೇಖೆ
- ಪರಾಕಾಷ್ಠೆ, ಪರಮಾವಧಿ
- ಕಟ್ಟಳೆ, ನಿರ್ಬಂಧ
- ವ್ಯತ್ಯಾಸ, ಭೇದ
- ಎಲ್ಲೆಯ ಗುರುತು, ಬಾಂದು
- ವಲಯ, ಕ್ಷೇತ್ರ
ಅನುವಾದ
[ಸಂಪಾದಿಸಿ]- English: [[]], en: