ವಿಷಯಕ್ಕೆ ಹೋಗು

ವಿರುದ್ಧವಾದುದು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ವಿರುದ್ಧವಾದುದು

  1. ಎದುರು,ಅಭಿಮುಖ,ವಿರೋಧ,ಪ್ರತಿಯಾದದ್ದು,ಮರು (ಮರುಮಾತು, ಮರುವಕ್ಕ),ಎದುರಿನ,ಮಾರ್ (ಮಾರ‍್ನುಡಿ)
    ______________

ಅನುವಾದ

[ಸಂಪಾದಿಸಿ]