ವಕ್ರಿಸು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ವಕ್ರಿಸು

  1. ಡೊಂಕಾಗು,ವಕ್ರವಾಗು
  2. ವಿರೋಧಿಸು,ಪ್ರತಿಭಟಿಸು
  3. (ಅಮಂಗಳವನ್ನು ಸೂಚಿಸಲು)ಕೂಗು,ಸ್ವರವೆತ್ತು
  4. (ಗ್ರಹಗತಿಗಳು)ಕ್ರೂರವಾಗು,ವಿರೋಧವಾಗಿರು
  5. (ಇನ್ನೊಬ್ಬರ ಮನೆಯಲ್ಲಿ)ದಾಕ್ಷಿಣ್ಯವಿಲ್ಲದೆ ತಂಗು

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ವಕ್ರಿಸು&oldid=459820" ಇಂದ ಪಡೆಯಲ್ಪಟ್ಟಿದೆ