ವಿಷಯಕ್ಕೆ ಹೋಗು

ಮುತ್ಸದ್ದಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮುತ್ಸದ್ದಿ

  1. ಮುತ್ಸದ್ದೀ
  2. ರಾಜ್ಯದ ವ್ಯವಹಾರಗಳನ್ನು ನೋಡಿಕೊಳ್ಳುವ ಒಬ್ಬ ಅಧಿಕಾರಿ
  3. ನಿಯೋಗಿ,ಕಾರ್ಯಭಾರಿ
  4. ಕಾರ್ಯ ನಿರ್ವಾಹಕ,ವ್ಯವಸ್ಥಾಪಕ
  5. ರಾಜಕಾರಣಪಟು,ಬುದ್ಧಿಯುಳ್ಳವನು
    _______________

ಅನುವಾದ

[ಸಂಪಾದಿಸಿ]