ಮಾಹಿತಿ ತಂತ್ರಜ್ಞಾನ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಾಹಿತಿ ತಂತ್ರಜ್ಞಾನ

  1. ಗಣಕ ಮತ್ತು ಸಂಬಂಧಿತ ವಿಷಯಗಳ ಬಗೆಗಿನ ತಂತ್ರಜ್ಞಾನ
    ಕರ್ನಾಟಕದ ರಾಜಧಾನಿ ಬೆಂಗಳೂರು ನಗರವು ಭಾರತ ದೇಶ ಮಾತ್ರವಲ್ಲ ಜಗತ್ತಿನ ಮಾಹಿತಿ ತಂತ್ರಜ್ಞಾನ ಭೂಪಟದಲ್ಲಿ ಹೆಸರು ಮಾಡಿದೆ.

ನುಡಿಮಾರ್ಪು[ಸಂಪಾದಿಸಿ]