ಬೊಕ್ಕೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಬೊಕ್ಕೆ
- ಬಿಲ,ತೊರಲು,ಹೋರು,ಗುದ್ದು,ಪೋಟೆ,ಪೊಟರೆ
- ಹೆಗ್ಗಣಗಳು ಇಲ್ಲಿ ಬೊಕ್ಕೆಗಳನ್ನು ತೋಡಿವೆ
- ಹಣೆಯ ಮೇಲೆ ಬೊಕ್ಕೆ ಎದ್ದಿದೆ
- ಬೊಕ್ಕೆ ಮೂಡು
- _________________________
ಅನುವಾದ
[ಸಂಪಾದಿಸಿ]- English:
- ತೆಲುಗು:బొక్క(ಬೊಕ್ಕ)
ನಾಮಪದ
[ಸಂಪಾದಿಸಿ]ಬೊಕ್ಕೆ
- ನಾಲಿಗೆಯ ಮೇಲೆ ಬೊಕ್ಕೆಗಳೆದ್ದಿವೆ
ಅನುವಾದ
[ಸಂಪಾದಿಸಿ]- English: pustule, en:pustule