ಬೇರ್ಪಡಿಕೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಬೇರ್ಪಡಿಕೆ
- ಸಂಪರ್ಕತಡೆ,ಸಂಪರ್ಕ ನಿಷೇಧ,ಸಂಪರ್ಕ ನಿಷೇಧಾವಧಿ,ಸೋಂಕು ರೋಗಗಳ ಹರಡಿಕೆಯನ್ನು ತಡೆಯಲು ಸೋಂಕಿತ ವ್ಯಕ್ತಿಗಳನ್ನು ಬೇರೆ ಇರಿಸುವ ಕ್ರಮ
- ಬೇನೆ ಹರಡದಂತೆ ಬೇರೆ ನಾಡಿನಿಂದ ಬಂದವರನ್ನು ಬೇರ‍್ಪಡಿಕೆಯಲ್ಲಿರಿಸಿದ್ದಾರೆ.
ಅನುವಾದ
[ಸಂಪಾದಿಸಿ]- English: quarantine, en:quarantine
ನಾಮಪದ
[ಸಂಪಾದಿಸಿ]ಬೇರ್ಪಡಿಕೆ
- _______________
ನುಡಿಮಾರ್ಪು
[ಸಂಪಾದಿಸಿ]- English: abstraction, en:abstraction