ಬೆಳ್ಕುಬಲ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬೆಳ್ಕುಬಲ

  1. ಬೆಳಕಿನಿಂದ ಉಂಟುಮಾಡುವ ಒಳ್ಕು (ವಿದ್ಯುತ್)
  2. ಬೆಳಕನ್ನು (ಫೋಟಾನ ಕಣಗಳನ್ನು) ಕೆಲ ವಸ್ತುಗಳ ಮೇಲೆ ಹಾಯಿಸಿ, ಆ ವಸ್ತುವಿನಲ್ಲಾಗುವ ಇಲೆಕ್ಟ್ರಾನ ಸ್ಥಾನಪಲ್ಲಟದಿಂದ ಉಂಟುಮಾಡುವ ಒಳ್ಕು (ವಿದ್ಯುತ್)

ಅನುವಾದ[ಸಂಪಾದಿಸಿ]