ಬಿಟ್ಟುಕೊಡುಗೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಬಿಟ್ಟುಕೊಡುಗೆ
- ನಿರ್ಧರಿಸಿದ ಬೆಲೆಗಿಂತ ಕಡಿಮೆ ಬೆಲೆ
- ಉರುವಲಿನ ಬಿಟ್ಟುಕೊಡುಗೆ ಹೆಚ್ಚಾಗಿ, ಹಣಕಾಸಿನ ಮೇಲೆ ಪರಿಣಾಮವಾಗುತ್ತಿದೆ ಎಂಬುದು ಸರಕಾರದ ಅಂಬೋಣ
- ಬೇಗ ಕೊಳ್ಳಿ, ನೂರಕ್ಕೆ ೨೦ ರಷ್ಟು ಬಿಟ್ಟುಕೊಡುಗೆ!
ಅನುವಾದ
[ಸಂಪಾದಿಸಿ]- English: subsidy,en:subsidy
- English: discount,en:discount