ನೀವಾಳಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನೀವಾಳಿ

  1. ನಿವಾಳಿ,ನಿವಾಳೆ,ನೀವಳಿ,ನೈವಾಳಿ
  2. (ದೃಷ್ಟಿ ಪರಿಹಾರಕ್ಕಾಗಿ ಉಪ್ಪು, ಮೆಣಸಿನಕಾಯಿ, ಅನ್ನ, ಕುಂಕುಮದ ಕದಡು ಮೊದಲಾದುವುಗಳಿಂದ ಇಳಿ ತೆಗೆಯುವುದು),ನೀವಳಿಸುವುದು,ದೃಷ್ಟಿ ತೆಗೆಯುವುದು
  3. ಆರತಿ,ನೀರಾಜನ
  4. (ಆರತಿಯನ್ನೆತ್ತುವ ಉಪಕರಣ)
  5. (ದೃಷ್ಟಿದೋಷ ಪರಿಹಾರಕ್ಕಾಗಿ ಇಳಿದೆಗೆದು ಬಿಸುಡುವ ವಸ್ತು)
  6. ಕಾಣಿಕೆ,ಉಪಹಾರ
    ______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ನೀವಾಳಿ&oldid=498328" ಇಂದ ಪಡೆಯಲ್ಪಟ್ಟಿದೆ