ನನ್ನವರು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನನ್ನವರು
- ಗಂಡ
- ನನ್ನವರು ತುಂಬಾ ಸಿಟ್ಟಿನ ಸ್ವಭಾದವರು
ಅನುವಾದ
[ಸಂಪಾದಿಸಿ]- English: husband, en:husband
ನಾಮಪದ
[ಸಂಪಾದಿಸಿ]ನನ್ನವರು
- ಹತ್ತಿರದವರು
- ನನ್ನವರು ಅಂತಾ ನನಗೆ ಯಾರೂ ಇಲ್ಲ.
ಅನುವಾದ
[ಸಂಪಾದಿಸಿ]- English: relative, en:relative