ನತ್ತು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನತ್ತು

  1. ಉಗ್ಗುಮಾತು,ತೊದಲು,ಬಿಕ್ಕಲು
    ನತ್ತಿ ಮಾತನಾಡು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನತ್ತು

  1. ಮೂಗಿನಲ್ಲಿ ಧರಿಸುವ ಮುತ್ತಿನ ಆಭರಣ,ಮೂಗುತಿ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನತ್ತು

  1. ಕೀಳರಿಮೆಯೆಂದಾಗಿ ಆತ ಮಾತಿನಲ್ಲಿ ನತ್ತುತ್ತಿರುತ್ತಾನೆ

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ನತ್ತು&oldid=587531" ಇಂದ ಪಡೆಯಲ್ಪಟ್ಟಿದೆ