ದಂಗೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ದಂಗೆ
- ರಾಜದ್ರೋಹ, ರಾಜ್ಯದ್ರೋಹ, ಸರ್ಕಾರ ವಿರೋಧಿ ಚಳುವಳಿ, ಪ್ರಭುತ್ವ ವಿರೋಧಿ ಕಾರ್ಯ,ಜನರನ್ನು ದಂಗೆ ಎಬ್ಬಿಸಿ ಸರ್ಕಾರವನ್ನು ಉರುಳಿಸುವ ಪ್ರಯತ್ನ, ಆಳ್ವಿಕೆಯ ತೂಳು, ಆಳ್ವಿಕೆಯ ಎದುರಿಕೆ
- __________________
ಅನುವಾದ
[ಸಂಪಾದಿಸಿ]- English: sedition,en:sedition