ತಂಗುಬೆಳಕು

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಂಗುಬೆಳಕು

  1. ಸೂರ್ಯಾಸ್ತವಾದ ಮೇಲೂ ಸ್ವಲ್ಪಹೊತ್ತು ನಿಂತಿರುವ ಬೆಳಕು
    ಬೇಸಗೆಯ ಸಂದ್ಯಾಕಾಲದ ತಂಗುಬೆಳಕು ಕೂಡ ಅಳಿದುಹೋಗಿ ಕತ್ತಲೆ ಕವಿದಿತ್ತು ( ನಂಟರು, ತೀ. ನಂ. ಶ್ರೀಕಂಟಯ್ಯ )

ನುಡಿಮಾರ್ಪು[ಸಂಪಾದಿಸಿ]