ಡವುಡೆ

ವಿಕ್ಷನರಿದಿಂದ

ಡವುಡೆ[ಸಂಪಾದಿಸಿ]

  1. ತಮಟೆ [೧]

ಮೊರೆವ ಕಹಳಾರವದ ಡಿಂಡಿಮ
ಮುರಜ ಗೋಮುಖ ಪಟಹ ಜರ್ಝರ
ಕರಡೆ ಪಣವ ಮೃದಂಗ ಡಮರುಗ ಢಕ್ಕೆಡವುಡೆಗಳ |
ಬಿರಿಯೆ ನೆಲನಳ್ಳಿರಿವ ವಾದ್ಯದ
ಹರುಷತರ ನಿರ್ಘೋಷದಬ್ಬರ
ಜರಿಹಿತಡಕಿಲು ಜಗದ ಜೋಡಿಯನರಸ ಕೇಳೆಂದ ||ಕು.ವ್ಯಾ.ಭಾ.೯-೨-೫||

  1. (ಸಿರಿಗನ್ನಡ ಅರ್ಥಕೋಶ: ಕೊ.ಶಿ.ಕಾರಂತ)
"https://kn.wiktionary.org/w/index.php?title=ಡವುಡೆ&oldid=659634" ಇಂದ ಪಡೆಯಲ್ಪಟ್ಟಿದೆ