ಜಲವಿದ್ಯುದ್ವಿಜ್ಞಾನ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಜಲವಿದ್ಯುದ್ವಿಜ್ಞಾನ

  1. ಜಲಚಾಲನ ಶಾಸ್ತ್ರ,ಚರದ್ರವವಿಜ್ಞಾನ, (ಎಂಜಿನಿಯರಿಂಗ್‌ನಲ್ಲಿ ದ್ರವಗತಿ ವಿಜ್ಞಾನದ ಪ್ರಾಯೋಗಿಕ ಅನ್ವಯ. ಚಲನೆಯಲ್ಲಿರುವ ದ್ರವವನ್ನು ಮನುಷ್ಯನ ಪ್ರಯೋಜನಕ್ಕೆ ಬಳಸುವುದಕ್ಕೆ ಸಂಬಂಧಿಸಿದ ಎಂಜಿನಿಯರಿಂಗ್. ಜಲಚಾಲನ ಶಾಸ್ತ್ರ)
    ______________

ಅನುವಾದ[ಸಂಪಾದಿಸಿ]