ಜಗಳಗಂಟಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಜಗಳಗಂಟಿ
- ಜಗಳ ತೆಗೆಯುವವಳು, ಮಾತು ಮಾತಿಗೆ ಜಗಳ ತೆಗೆಯುವವಳು, ಮಾತು ಮಾತಿಗೆ ಸಿಟ್ಟಿಗೇಳುವವಳು
- ನಿನ್ನಂತ ಜಗಳಗಂಟಿ ಜೊತೆ ಮಾತಾಡೋದಕ್ಕಿಂಟ ಸುಮ್ಮನಿರೋದೇ ಒಳ್ಳೆಯದು.
ಅನುವಾದ
[ಸಂಪಾದಿಸಿ]- English: querrelsome, en: querrelsome
ಜಗಳಗಂಟಿ