ಚೌರಾಸೀತಿ

ವಿಕ್ಷನರಿದಿಂದ

ಚೌರಾಸೀತಿ[ಸಂಪಾದಿಸಿ]

  1. ಚತುರ ಶೀತಿ; ಎಂಭತ್ನಾಲ್ಕು

[೧]

ಪ್ರಯೋಗ[ಸಂಪಾದಿಸಿ]

ಲಕ್ಕದೊಳು ಹದಿನಾರು ಸಾವಿರ
ಮಿಕ್ಕ ವಸುಧೆಯೊಳಾಳುಗೊ೦ಡುದು
ಮಿಕ್ಕ ಚೌರಾಸೀತಿ ಸಾಸಿರ ಯೋಜನದನಿಲುವು |
ಲೆಕ್ಕಿಸಲು ಗಿರಿಶಿಖರದಗಲವ
ದಕ್ಕು ಮೂವತ್ತೆರಡು ಸಾವಿರ
ದಿಕ್ಕಿನೊಡೆಯರಿಗೆ೦ಟು ಪಟ್ಟಣವದರ ಮೇಲಿಹವು ||ಕು.ವ್ಯಾ.ಭಾರತ ಅರಣ್ಯಪರ್ವ;೭ನೆಯ ಸಂಧಿ|| ೨೯ ||

ಉಲ್ಲೇಖ[ಸಂಪಾದಿಸಿ]

  1. ಸಿರಿಗನ್ನಡ ಅರ್ಥಕೊಶ