ಚುರುಕು ತಿಂಡಿ

ವಿಕ್ಷನರಿದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನ್ನಡ[ಸಂಪಾದಿಸಿ]

ಹೆಸರುಪದ[ಸಂಪಾದಿಸಿ]

ಚುರುಕು ತಿಂಡಿ

  1. ಕಡಿಮೆ ಹೊತ್ತಿನಲ್ಲಿ ಮಾಡಬಹುದಾದ ತಿಂಡಿ
    ನಮ್ಮ ಮನೆ ಹತ್ತಿರ ಚುರುಕು ತಿಂಡಿ ಅಂಗಡಿಗಳ ದೊಡ್ಡ ಸಾಲೇ ಇದೆ.
    ಚುರುಕು ತಿಂಡಿ ಮಯ್ಯಿಗೆ ಒಳ್ಳೆಯದಲ್ಲ ಅಂತಾ ಮಾಂಜುಗರು ಯಾವಾಗಲೂ ಹೇಳ್ತಾ ಇರ್ತಾರೆ.


ನುಡಿಮಾರ್ಪು[ಸಂಪಾದಿಸಿ]

ಚುರುಕು ತಿಂಡಿ