ಗಂಡುಗಲಿ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಗಂಡುಗಲಿ

  1. ದೊಡ್ಡ ವೀರ,ಮಹಾ ಪರಾಕ್ರಮಿ,ಅತ್ಯಂತ ಪರಾಕ್ರಮಿ

ಅನುವಾದ[ಸಂಪಾದಿಸಿ]

  • English: [[ ]], en:

ಜನ್ಯ[ಸಂಪಾದಿಸಿ]

ಗಂಡು (ಕನ್ನಡ: ಕೆಚ್ಚು, ಪರಾಕ್ರಮ) + ಕಲಿ (ಸಕ್ಕದ: ವೀರ).

ಬಳಕೆ[ಸಂಪಾದಿಸಿ]

  1. ಕನ್ನಡ ನಾಡು ಗಂಡುಗಲಿಗಳ ಬೀಡು.

ಸ೦ಬ೦ಧಿಸಿದ ಪದಗಳು[ಸಂಪಾದಿಸಿ]

  1. ಕಲಿ.

ಭಾಷಾ೦ತರ[ಸಂಪಾದಿಸಿ]

  • English
  1. great warrior.
"https://kn.wiktionary.org/w/index.php?title=ಗಂಡುಗಲಿ&oldid=270710" ಇಂದ ಪಡೆಯಲ್ಪಟ್ಟಿದೆ