ಕೆಣಕು
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಕೆಣಕು
- ಕೆರಳಿಸು ; ರೇಗಿಸು
- ಆಕ್ರಮಿಸು ; ಮುತ್ತು
- ಪ್ರಚೋದಿಸು ; ಪ್ರೇರಿಸು
- ಕೆದರು ; ಕೆದಕು
- _________________
- _________________
- _________________
- ಅವನನ್ನು ಯಾರೂ ಕೆಣಕಬೇಡಿ; ಕೆಣಕುನಗೆ
ನುಡಿಮಾರು[ಸಂಪಾದಿಸಿ]
- English: tickle, en: tickle
- English: exasperate, en:exasperate
- English: tempt, en:tempt
- English: provoke, en:provoke
ನಾಮಪದ[ಸಂಪಾದಿಸಿ]
ಕೆಣಕು
- ಕೆರಳುವಿಕೆ
- _________________
ನುಡಿಮಾರು[ಸಂಪಾದಿಸಿ]
- English: exasperation, en:exasperation