ಕೂಗುಮಾರಾಟ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಹೆಸರುಪದ[ಸಂಪಾದಿಸಿ]

ಕೂಗುಮಾರಾಟ

  1. ಎಲ್ಲರಿಗಿಂತ ಹೆಚ್ಚಿಗೆ ಬೆಲೆ ನೀಡುವವರಿಗೆ ಮಾರಾಟ ಮಾಡುವ ಬಗೆ. ಮಾರ್ಕೂಗು
    ಒಡವೆಯನ್ನು ನಾನು ಲಂಡನನಲ್ಲಿ ನಡೆದ ಕೂಗುಮಾರಾಟದಲ್ಲಿ ಕೊಂಡಿದ್ದೆ.

ನುಡಿಮಾರ್ಪು[ಸಂಪಾದಿಸಿ]


ಪದಕಟ್ಟಿದ್ದು[ಸಂಪಾದಿಸಿ]

  1. ಫೇಸಬುಕ್‍ನಲ್ಲಿರುವ "ಪದ ಪದ ಕನ್ನಡ ಪದಾನೇ..!" ಗುಂಪು
    ಕೊಂಡಿ: http://www.facebook.com/groups/248994918516849/permalink/395533697196303/?comment_id=395536447196028&offset=0&total_comments=12