ವಿಷಯಕ್ಕೆ ಹೋಗು

ಕುಪ್ಪು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಕುಪ್ಪು

  1. ನೆಗೆ; ಮಿಡಿ  ; ಮೀಟು  ; ಕೊಣಕು
  2. ರಾಶಿ ಮಾಡು ; ಗುಡ್ಡೆ ಹಾಕು
  3. ಅದುರು  ; ಕಂಪಿಸು
    ಕುಪ್ಪಿ ಕುಪ್ಪಿ ನಲಿದಾಡುವ ಕರಡಿಗಳು
    ________________
    ________________

ನುಡಿಮಾರು

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕುಪ್ಪು

  1. ಹಾರುವಿಕೆ ,ನೆಗೆಯುವಿಕೆ
  2. ಉಬ್ಬಾದ ವಸ್ತು ; ಡುಬ್ಬ
  3. (ಒಲೆಗೆ ಜೋಡಿಸುವ) ಮಣ್ಣಿನ ಮುದ್ದೆ
  4. ಮಯ್ ಮೇಲೆ ಏಳುವ ದುರ್ಮಾಂಸದ ಗಡ್ಡೆ
    ________________
    ________________

ನುಡಿಮಾರು

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಕುಪ್ಪು

  1. ____________

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಕುಪ್ಪು&oldid=275862" ಇಂದ ಪಡೆಯಲ್ಪಟ್ಟಿದೆ