ವಿಷಯಕ್ಕೆ ಹೋಗು

ಕಯ್ತಾಂಗು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕಯ್ತಾಂಗು

  1. ಆನಿಕೆ
    ಅಡಿಕೆ ಮರದ ಸಾರದ ಮೇಲೆ ಹೋಗುವವರಿಗೆ ಹಿಡಿದುಕೊಳ್ಳಲು ಒಂದು ಕಯ್ತಾಂಗಿದೆ
  2. ಅನಿಕೆಗಾಗಿ, ಮೆಟ್ಟಿಲುಗಳು, ಇಳಕಲುಗಳು, ಮುಂತಾದವುಗಳ ಬದಿಯಲ್ಲಿ ಇರುವ ಕಂಬಿ / ಅಳಿ

ಅನುವಾದ

[ಸಂಪಾದಿಸಿ]
  • English:
  1. supporter, en: supporter
  2. handrail, en:handrail