ಕಪ್ಪ ಕಾಣಿಕೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಪ್ಪ ಕಾಣಿಕೆ

  1. ಸಾಮಂತ ರಾಜರು ಚಕ್ರವರ್ತಿ ರಾಜನಿಗೆ ಕೊಡುತ್ತಿದ್ದ ಹಣ
    ಬ್ರಿಟೀಷರಿಗೆ ಕಪ್ಪ ಕಾಣಿಕೆ ಕೊಡಲು ಕಿತ್ತೂರ ಚೆನ್ನಮ್ಮ ಒಪ್ಪಲಿಲ್ಲ.
  2. ತಪ್ಪು ದಾರಿಯಿಂದ ಪಡೆದ ಹಣ.
    ಅಧಿಕಾರಿಗಳು ಮಂತ್ರಿಗಳಿಗೆ ತಪ್ಪದೇ ಕಪ್ಪ ಕಾಣಿಕೆ ಸಲ್ಲಿಸಬೇಕಾಗಿದೆ.

ಅನುವಾದ[ಸಂಪಾದಿಸಿ]