ಕಣ್ಗೆಡ್ಡ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮವಾಚಕ[ಸಂಪಾದಿಸಿ]

  1. ಕಣ್ಣಿಗೆ ಸುಖಕರವಾದ.

ಜನ್ಯ[ಸಂಪಾದಿಸಿ]

ಕನ್ನಡ: ಕಣ್ಣಿಗೆ + ಎಡ್ಡ (ಚೆನ್ನು, ಒಳಿತು, ಲೇಸು).

ಬಳಕೆ[ಸಂಪಾದಿಸಿ]

ಉದಾ: ಆಕೆಯುಂ ಕಣ್ಗೆಡ್ಡಮಾದಳ.

ಸ೦ಬ೦ಧಿಸಿದ ಪದಗಳು[ಸಂಪಾದಿಸಿ]

  1. ಎಡ್ಡ

ಉಲ್ಲೇಖ[ಸಂಪಾದಿಸಿ]

  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು).