ಕಣ್ಗಾವಲು
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಕಣ್ಗಾವಲು
- (ಕೈದಿ ಮೇಲೆ)ನಿಗಾ ಇಡುವುದು,ಗಮನವಿಡುವುದು,ಕಣ್ಣಿಟ್ಟಿರುವುದು,ನಿಗಾವಣೆ
- ಕಣ್ಗಾವಲಿಗೆ ಮೂವರಿದ್ದಾರೆ
- ನೀವು ಸಿಸಿಟಿವಿ ಕಣ್ಗಾವಲಿನಲ್ಲಿದ್ದೀರಿ
ಅನುವಾದ[ಸಂಪಾದಿಸಿ]
- English: surveillance, en: surveillance