ಒಗಾತೆ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಒಗಾತೆ

  1. ಮಳೆಗಾಲ ಆರಂಭವಾಗುವ ಮುನ್ನ ಭೂಮಿಯನ್ನು ಸಿಧ್ಧಗೊಳಿಸುವ ಪ್ರಕ್ರಿಯೆ
  2. ಕಳೆ ಕಿತ್ತು, ಮಣ್ಣು ಹಸನು ಮಾಡಿ, ಉಳುಮೆ ಮಾಡುವುದು ಎಲ್ಲಾ ಇದರಲ್ಲಿ ಸೇರುತ್ತವೆ.
  3. ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಪದ. ಹೆಚ್ಚಾಗಿ ಕೃಷಿಕರಿಂದ ಉಪಯೋಗಿಸಲ್ಪಡುತ್ತದೆ.
    ಈ ಸಲೆ ಲಗೂನ ಒಗಾತೆ ಮಾಡೂದು ಛಲೋ, ಮಳಿ ಲಗೂನ ಶುರು ಆಗೋಹಂಗ ಕಾಣಸ್ತತಿ.

ನುಡಿಮಾರ್ಪು[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಒಗಾತೆ&oldid=380329" ಇಂದ ಪಡೆಯಲ್ಪಟ್ಟಿದೆ