ಐತಿಹಾಸಿಕ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಐತಿಹಾಸಿಕ

  1. ಪುರಾತನ
  2. ಇತಿಹಾಸದಲ್ಲಿ ಮುಖ್ಯವಾದ, ಮಹತ್ತರವಾದ

ಅನುವಾದ[ಸಂಪಾದಿಸಿ]

  • English:
  1. historical, en: historical
  2. historic , en:historic

ನಾಮಪದ[ಸಂಪಾದಿಸಿ]

ಐತಿಹಾಸಿಕ

  1. ಇತಿಹಾಸದ ವಿಷಯವಾದ ಕೃತಿಗಳು (ಕಾವ್ಯಗಳು, ನಾಟಕಗಳು, ಚಲನಚಿತ್ರಗಳು ಮುಂ.)
    ಸಂಸ್ಕೃತಿ ಮತ್ತು ಇತಿಹಾಸಗಳಲ್ಲಿ ಆಸಕ್ತನಾದ ಕಾರಣ ಹೆಚ್ಚು ಐತಿಹಾಸಿಕಗಳನ್ನು ಓದುತ್ತಿದ್ದನು

ಅನುವಾದ[ಸಂಪಾದಿಸಿ]

  • English:
  1. historical, en: historical