ಉಬ್ಬಸ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಉಬ್ಬಸ
- ದಮ್ಮು, ಉಬ್ಬುಸ, ಉಬ್ಬುಸು, ಉರಬಸ, ಉರ‍್ಬಸ, ಉಮ್ಮಲು
- ತೇಕು
- ಉಬ್ಬಸದಿಂದ ಆತನಿಗೆ ಮಾತನಾಡಲು ತೊಂದರೆಯಾಗುತ್ತದೆ
- ಅವರಿಗೆ ಚಳಿಗಾಲದಲ್ಲಿ "ತೇಕು" ಬಹಳ ತೊಂದರೆ ಕೊಡುತ್ತದೆ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಉಬ್ಬಸ
- ಅವನಿಗೆ ಉಬ್ಬಸ ಇದೆ; ಉಬ್ಬಸಪಡು; ಉಬ್ಬಸಗೊಳ್ಳು
ಅನುವಾದ
[ಸಂಪಾದಿಸಿ]- English: breathing difficulty, en:breathing difficulty