ಆವಿರ್ಭೂತ

ವಿಕ್ಷನರಿದಿಂದ

ಆವಿರ್ಭೂತ[ಸಂಪಾದಿಸಿ]

  • ನಾಮವಿಶೇಷಣ;

=(ಸಂ) ಹುಟ್ಟಿದ

  • ಆವಿರ್ಭೂತ -

=ಸೃಷ್ಟಿ; ಕಣ್ಣಿಗೆಕಾಣುವಂತಹ, ಸ್ವಯಂವ್ಯಕ್ತ (ದಾಸ ಸಾಹಿತ್ಯ ನಿಘಂಟು)

  • ಕು.ವ್ಯಾ.ಭಾ.೧೦-೮-೬:-

ದ್ರುಪದತನುಜ ಶಿಖಂಡಿ ಸೃಂಜಯ
ನೃಪ ಯುದಾಮನ್ಯೂತ್ತಮೌಂಜಸ
ಚಪಳಪಂಚದ್ರೌಪದೀಸುತ ಸೋಮಕಾದಿಗಳು
ಅಪದಶಾವಿರ್ಭೂತಚೇತ:(ಅಪದಶ+ ಆವಿರ್ಭೂತ+ ಚೇತ:)
ಕೃಪಣರತಿಚಿಂತಿಸಿದರಂದಿರು
ಳುಪಹತಿಯ ಸೂಚಿಸುವ ವಾಮಭುಜಾಕ್ಷಿಕಂಪದಲಿ||೬||