ಅರವಂಟಿಗೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅರವಂಟಿಗೆ

  1. ಧರ್ಮಕ್ಕಾಗಿ (ನೀರು, ಪಾನಕ, ನೀರು ಮಜ್ಜಿಗೆ, ಎಳನೀರು) ಪಾನೀಯಗಳನ್ನು ದಾರಿ ಹೋಕರಿಗೆ ನೀಡುವ ತಾತ್ಕಾಲಿಕ ಧರ್ಮಶಾಲೆ,ಅರವಟ್ಟಿಗೆ
    ______________

ಅನುವಾದ[ಸಂಪಾದಿಸಿ]

ಅರವಂಟಿಗೆ (<ದೇ. ಅಱ + ಪಟ್ಟಿಕೆ) ಧರ್ಮಕ್ಕಾಗಿ (ನೀರು, ಪಾನಕ, ನೀರು ಮಜ್ಜಿಗೆ, ಎಳನೀರು ಮುಂ.ದ) ಪಾನೀಯಗಳನ್ನು ದಾರಿ ಹೋಕರಿಗೆ ನೀಡುವ ತಾತ್ಕಾಲಿಕ ಧರ್ಮಶಾಲೆ, ಅರ ವಟ್ಟಿಗೆ