ಅಡ್ಡೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಡ್ಡೆ

  1. ಎತ್ತುಕಂಬಿ,ಕಾವಡಿ
    _________________

ಅನುವಾದ[ಸಂಪಾದಿಸಿ]

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಅಡ್ಡೆ

  1. ಅಡ್ಡ, ಅಡ್ಡಾ, ಅಡ

ನುಡಿಮಾರ್ಪು[ಸಂಪಾದಿಸಿ]

ಅಡ್ಡೆ (ದೇ) ೧ ಹೆಗಲು ಯಾ ಕೊರಳ ಮೇಲೆ ಹೊರುವುದಕ್ಕಾಗಿ ಮಾಡಿರುವ ಸಾಧನ; ಕಾವಡಿ ೨ ಬೀಜವನ್ನು ಬಿತ್ತುವ ಒಂದು ಉಪಕರಣ ೩ ಕಟ್ಟೆ, ಚಾವಡಿ ೪ ಮಳಿಗೆ ೫ ಸಾಧಾರಣ ಎತ್ತರದ ಅಡ್ಡ ಗೋಡೆ

"https://kn.wiktionary.org/w/index.php?title=ಅಡ್ಡೆ&oldid=598024" ಇಂದ ಪಡೆಯಲ್ಪಟ್ಟಿದೆ