ಅಟಮಟಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಅಟಮಟಿಸು
- ತಪ್ಪಿಸಿಕೊಂಡು, ಹಾವಿಗೆ ವಂಚಿಸಿ,
- ಭಟ ಮರಳಿ ಸ೦ತೈಸಿಕೊ೦ಡಟ
- ಮಟಿಸಿ ಗದೆಯಲಿ ಹೊಯ್ದು ಬಿಗುಹಿನ
- ಕಟಕವನು ಬಿಚ್ಚಿದನು ಹೆಚ್ಚಿದನೌಕಿ ಬೊಬ್ಬಿಡುತ |
- ಪುಟದ ಕ೦ತುಕದ೦ತೆ ಫಣಿ ಲಟ
- ಕಟಿಸಲೌಕಿತು ಗಿಡಗನೆರಕೆಯ
- ಪುಟದ ಗಿಳಿಯ೦ದದಲಿ ಗಿರಿಗಿರಿ ಗುತ್ತಿದನು ಭೀಮ || ೩೪ ||ಕು.ಭಾ. ಅ.ಪ.ಸಂಧಿ- ೧೩
- ಭಟ(ವೀರ ಭೀಮಸೇನ) ಮರಳಿ(ಪುನಃ) ಸ೦ತೈಸಿಕೊ೦ಡು+ ಅಟಮಟಿಸಿ ಗದೆಯಲಿ ಹೊಯ್ದು(ಹೊಡೆದು) ಬಿಗುಹಿನ ಕಟಕವನು ಬಿಚ್ಚಿದನು, ಹೆಚ್ಚಿದನು+ ಔಕಿ ಬೊಬ್ಬಿಡುತ ಪುಟದ ಕ೦ತುಕದ೦ತೆ ಫಣಿ ಲಟಕಟಿಸಲು+ ಔಕಿತು ಗಿಡಗನ ಎರಕೆಯ ಪುಟದ ಗಿಳಿಯ೦ದದಲಿ ಗಿರಿಗಿರಿ ಗುತ್ತಿದನು ಭೀಮ.
- ಸ೦ತೈಸಿಕೊ೦ಡು+ ಅಟಮಟಿಸಿ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಅಟಮಟಿಸು
- ___________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಅಟಮಟಿಸು
- ___________________
ಅನುವಾದ
[ಸಂಪಾದಿಸಿ]- English: deceive, en:deceive