ಅಂಕಿತನಾಮ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಂಕಿತನಾಮ

  1. ನಿರ್ದಿಷ್ಠ ಹೆಸರನ್ನು ಸೂಚಿಸುವ ಪದ, ನಾಮಪದದ ಒಂದು ಬಗೆ.
ಉದಾ: ರಾಮ, ಕೃಷ್ಣ, ಗೋವಿಂದ, ಸೀತೆ, ದ್ರೌಪದಿ, ಸುಭದ್ರೆ, ಲಕ್ಷ್ಮಿ - ಇತ್ಯಾದಿ

ಅನುವಾದ[ಸಂಪಾದಿಸಿ]