ವಿಷಯಕ್ಕೆ ಹೋಗು

ಸದಸ್ಯ:Rohith

ವಿಕ್ಷನರಿದಿಂದ

ನಮಸ್ಕಾರ, ಈ ಪುಟದಲ್ಲಿ ನನ್ನ ಬಗ್ಗೆ ಹೇಳಲಿಚ್ಛಿಸುತ್ತೇನೆ: ನನ್ನ ಹೆಸರು ರೋಹಿತ್ ಅಜ್ಜಂಪುರ್, ನಾನು ಒಬ್ಬ ಜಾವಾ ಕ್ರಮವಿಧಿ ರಚಕ ಮತ್ತು ತಂತ್ರಾಂಶ ಅಭ್ಯಂತರು, ೪ ವರ್ಶಗಳಿಂದ ನಾನು ಜರ್ಮನಿಯಲ್ಲಿ ವಾಸವಾಗಿದ್ದೇನೆ. ಹುಟ್ಟಿದ್ದು ಬಳ್ಳಾರಿಯಲ್ಲೆ ಆದರೂ, ಬೆಳೆದಿದ್ದು ಮತ್ತು ವಿದ್ಯಭ್ಯಾಸ ಮಾಡಿದ್ದು ದಾವಣಗೆರೆಯಲ್ಲಿ. ಇಂದಿಗೂ ನನ್ನ ತಂದೆ ತಾಯಿ ಮತ್ತು ಬಂಧು ಬಳಗ ದಾವಣಗೆರೆಯಲ್ಲಿಯೇ ವಾಸವಾಗಿದ್ದಾರೆ.

Greetings, I am Rohith Ajjampur, am a Java programmer and living in Germany since 4 years. Though i was born in Bellary, Karnataka, my upbringing and education was in Davangere.

"https://kn.wiktionary.org/w/index.php?title=ಸದಸ್ಯ:Rohith&oldid=3204" ಇಂದ ಪಡೆಯಲ್ಪಟ್ಟಿದೆ