ಹೊರೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ಪೊಟ್ಟಣ,ಭಾಂಗಿ,ಕಟ್ಟು,ಪಿಂಡಿ,ಮೂಟೆ,ಗಂಟು,ಸಿವುಡು
    ______________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ತಲೆಹೊರೆ; ಬಂಡಿಯ ಹೊರೆ; ಹೊರಿಗೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ಹೊರೆಕುಂದು, ಹೊರೆಯೇರು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊರೆ

  1. ಆತ ಹೊರೆಯುವುದು ತನ್ನ ಒಡಲನ್ನು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ಸಾಲದ ಹೊರೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ಹೊರೆಹುಟ್ಟು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ಹಾವಿನ ಹೊರೆ; ಹೊರಿಕೆ - ನೀರುಳ್ಳಿಯ ಹೊರಿಕೆ; ಹೊರಿಗೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ___________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ತಲೆಹೊರೆ ; ಹೊರೆ ಕಟ್ಟು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ಹೊರೆಯೇರು - ಊಟಮಾಡುವಾಗ ಹೊರೆಯೇರಿ ಆತ ಸತ್ತುಹೋದ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ಊರಹೊರೆ ; ನೆರೆಹೊರೆ ; ಹೊರೆಯಲ್ಲಿರು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊರೆ

  1. ಪೋಷಿಸು,ಸಲಹು
    ಒಡಲ ಹೊರೆವಾತ, ಹೊಟ್ಟೆ ಹೊರಕೊಂಬವನು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ಪೊರೆ
    ಹಾವಿನ ಹೊರೆ; ಹೊರೆ ಕಳಚು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊರೆ

  1. ________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೊರೆ

  1. ಕಾಪಾಡು,ರಕ್ಷಿಸು
    ಒಡಲ ಹೊರೆವಾತ; ಹೊಟ್ಟೆಹೊರೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ಹೊದಿಕೆ,ಮುಸುಕು
    __________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊರೆ

  1. ಹತ್ತಿ, ಹುಲ್ಲು ಮೊದಲಾದುವುಗಳ ಕಟ್ಟು
    _______________

ನುಡಿಮಾರ್ಪು[ಸಂಪಾದಿಸಿ]

"https://kn.wiktionary.org/w/index.php?title=ಹೊರೆ&oldid=553224" ಇಂದ ಪಡೆಯಲ್ಪಟ್ಟಿದೆ