ಸಲ್ಲು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸಲ್ಲು

  1. ____________________
    ಆತ ಸಂದ ಬಳಿಕ; ಆತನಿಗೆ ಸಂದ ಹಣ ಎಷ್ಟು? ; ಸಂದಾಯವಾಗು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸಲ್ಲು

  1. _______________

ನುಡಿಮಾರಿಕೆ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸಲ್ಲು

  1. ಸಲ್ಲದ ಕೆಲಸ; ಸಲ್ಲುವ ಮಾತು; ಸಲ್ಲಗಳೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸಲ್ಲು

  1. ಒಂಟಿಯಾಗಿ ಹೋಗಸಲ್ಲ ; ಜೇನುತುಪ್ಪಕ್ಕೆ ಸಕ್ಕರೆ ಸಲ್ಲುತ್ತದೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸಲ್ಲು

  1. ಒಳಹೋಗು,ಪ್ರವೇಶಿಸು
  2. ಹೋಗು,ಸೇರು,ತಲುಪು
  3. ಚಲಿಸು,ಸರಿ
  4. ಬರು,ಆಗಮಿಸು
  5. ಕಳೆ,ಮುಗಿ,ತೀರು
  6. ಜರುಗು,ಘಟಿಸು
  7. ಸಾಯು,ಮಡಿ
  8. ಪ್ರಯೋಜನಕ್ಕೆ ಬರು
  9. ಸಾಧ್ಯವಾಗು,ಶಕ್ತವಾಗು
  10. ಈಡೇರು,ನೆರವೇರು
  11. ಯೋಗ್ಯವಾಗಿರು
  12. ಚಲಾವಣೆಯಲ್ಲಿರು,ಜಾರಿಯಲ್ಲಿರು
  13. ಒಪ್ಪಿಗೆಯಾಗು
  14. ಒಪ್ಪು
  15. ಅಧೀನವಾಗು
  16. ಈಡಾಗು,ಗುರಿಯಾಗು
  17. ಉಂಟಾಗು
  18. ಹೆಸರಾಗು,ಪ್ರಸಿದ್ಧವಾಗು
  19. ನಡೆಸು,ಆಚರಿಸು
  20. ಸರಿಹೊಂದು,ಅನ್ವಯಿಸು
  21. ಲೀನವಾಗು,ಮಗ್ನವಾಗು
  22. ಸೇರು,ಕೂಡು
  23. ದೊರಕು
  24. ಮುಂದುವರಿ,ಪ್ರವರ್ತಿಸು
  25. ಅಳವಡು,ಹೊಂದಿಕೆಯಾಗು
  26. ಸಂದಾಯವಾಗು,ಸಲುವಳಿಯಾಗು
  27. ಯುಕ್ತವಾಗು,ಸಹಜವಾಗಿರು
    _______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸಲ್ಲು

  1. ಕಳೆ
  2. ನೆರವೇರು
  3. ತಕ್ಕುದಾಗಿರು
  4. ಚಲಾವನೆಯಲ್ಲಿರು
  5. ಒಪ್ಪಿಗೆಯಾಗು
  6. ಸರಿಹೊಂದು,ಅನ್ವಯಿಸು
  7. ಬಂದು ತಲುಪು,ಸೇರು

ನುಡಿಮಾರಿಕೆ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಸಲ್ಲು&oldid=605992" ಇಂದ ಪಡೆಯಲ್ಪಟ್ಟಿದೆ