ಮುಟ್ಟು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುಟ್ಟು

  1. ಆಕೆಗೆ ಮುಟ್ಟು ನಿಂತಿದೆ.

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುಟ್ಟು

  1. ಹಳ್ಳಿಗೆ ಹೋಗಿ ಮುಟ್ಟಿದರು; ಮುಟ್ಟಯಿಸು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುಟ್ಟು

  1. ಮುಟ್ಟಲು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುಟ್ಟು

  1. _________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುಟ್ಟು

  1. _________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುಟ್ಟು

  1. _________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುಟ್ಟು

  1. ಮುಟ್ಟಿನ ಮನೆ; ಮುಟ್ಟಾದವಳು; ಮುಟ್ಟಲು; ಮುಟ್ಟಲೆ; ಮುಟ್ಟಾಗು; ಮುಟ್ಟಲೆಗೊಳ್ಳು

(ಹೆಣ್ಣಿಗೆ ಪ್ರಾಯದಲ್ಲಿ ಗರ್ಭಾಶಯದಿಂದ ಆಗುವ ರಕ್ತಶ್ರಾವ; ಪ್ರಾಯದ ಹೆಣ್ಣಿಗೆ ಗರ್ಭಕೋಶದಲ್ಲಿ ಪ್ರತಿ ತೀಗಳೂ ಗರ್ಭ ನಿಂತು ಮಗು ಬೆಳೆಯಲು ತೆಳುವಾದ ಮಾಂಸದ ಚೀಲ ಗರ್ಭಕೋಶದಲ್ಲಿ ಋತು ಸಮಯದ ೮-೨೦ ರ ಮಧ್ಯದಿನಗಳಲ್ಲಿ ಬೆಳೆಯುವುದು. ಆ ಸಮಯದಲ್ಲಿ ಹೆಣ್ಣಿನ ಅಂಡಾಶಯದಿಂದ ಚಿಕ್ಕ ಅಂಡವು(ಮೊಟ್ಟೆ ಸಾಸಿವೆಕಾಳಿನ ಗಾತ್ರ?) ಬಂದು ಗರ್ಭಕೋಶದಲ್ಲಿ ಗಂಡಿನ ವೀರ್ಯಾಣು ಪಡೆಯಲು ಕಾಯುವುದು. ಗಂಡಿನ ಸಂಪರ್ಕದಿಂದ ಆ ಸಮಯದಲ್ಲಿ ವೀರ್ಯಾಣು ಬರದಿದ್ದರೆ ಬೆಳೆದ ಮಾಂಸದ ತೆಳು ಗರ್ಭ ಚೀಲ ಕಳಚಿ ಯೋನಿಯ ಮೂಲಕ ರಕ್ತಶ್ರಾವದಲ್ಲಿ ಹೊರಬರುವುದು. ಇದು ೨ ರಿಂದ ೭ದಿನ ಇರಬಹುದು. ಸಾಮನ್ಯವಾಗಿ ಆರೋಗ್ಯವಂತರಿಗೆ ಮೂರುದಿನ ರಕ್ತಶ್ರಾವ ಅಗುವುದು. ಹೆಣ್ಣಿನಲ್ಲಿ ಗರ್ಭನಿಲ್ಲುವ ವಿಫಲತೆಯೇ ತಿಂಗಳಿಗೊಮ್ಮೆ ಯೋನಿಯಲ್ಲಿ ರಕ್ತಸ್ರಾವವಾಗುವುದು. ಇದು ಪ್ರಕೃತಿಯ ವಂಶವೃದ್ದಿಯ ವ್ಯವಸ್ಥೆ.) [Menstruation]

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುಟ್ಟು

  1. __________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುಟ್ಟು

  1. ಕೆಲಸದ ಮುಟ್ಟುಗಳು; ಮನೆಮುಟ್ಟು; ಮರಮುಟ್ಟು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುಟ್ಟು

  1. ಆಡುಮುಟ್ಟದ ಗಿಡ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುಟ್ಟು

  1. ಸೋಕುವುದು,ಸ್ಪರ್ಶ
  2. ಹತ್ತಿರ,ಸಮೀಪ
  3. ಅಶುದ್ಧತೆ,ಮೈಲಿಗೆ
  4. ಹೆಂಗಸಿನ ರಜಸ್ಸು
  5. ಸಾಮಾನು,ಉಪಕರಣ
  6. ಉಪಯೋಗ,ಪ್ರಯೋಜನ
  7. ಸಮಾನ,ಸಾಟಿ
  8. ಅಡ್ಡಿ,ಪ್ರತಿಬಂಧ
  9. ದಿಗ್ಭ್ರಮೆ
  10. ಆಸ್ತಿಪಾಸ್ತಿ ಪದಾರ್ಥಗಳು

ಕ್ರಿಯಾಪದ[ಸಂಪಾದಿಸಿ]

ಮುಟ್ಟು

  1. ಸೋಕು,ಸ್ಪರ್ಶಿಸು
  2. ಸೇರು,ತಲುಪು
  3. ಹತ್ತಿರ ಬರು,ಸಮೀಪಿಸು
  4. ದೇಹ ಸಂಬಂಧವನ್ನು ಹೊಂದು,ಕೂಡು
  5. ಸ್ವೀಕರಿಸು,ಸೇವಿಸು
  6. ಸಂದಾಯವಾಗು,ಸಲ್ಲು
  7. ಅನುಭವಿಸು
  8. ಪಡೆ,ಹೊಂದು
  9. ಕಚ್ಚು,ಕಡಿ
  10. ತಿನ್ನು,ಮೇಯು
"https://kn.wiktionary.org/w/index.php?title=ಮುಟ್ಟು&oldid=659269" ಇಂದ ಪಡೆಯಲ್ಪಟ್ಟಿದೆ