ಮಿಡುಕು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಿಡುಕು

  1. ಮರುಕ,ಅಳಲು,ಅಚ್ಚುಗ,ಹೊದಕುಳಿ,ಕೊರಗಣೆ,ಕೊರೆ
    __________________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮಿಡುಕು

  1. ಮೋರೆಗೆ ನೀರು ತಳಿದಾಗ ಆತ ಮಿಡುಕತೊಡಗಿದ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಿಡುಕು

  1. ಮಿಡುಕುಗುಂದು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮಿಡುಕು

  1. ಮಿಡುಕುವ ಬಾಯಿ; ಮಿಡುಕದೆ ನೋಡು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮಿಡುಕು

  1. _____________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಿಡುಕು

  1. (ಕಣ್ಣು ರೆಪ್ಪೆಯ)ಅಲುಗಾಟ,ಚಲನೆ
  2. ನಡುಕ,ಕಂಪನ
  3. ಮಿಡಿತ,ತುಡಿತ,ಸ್ಪಂದನ
  4. ಕನಿಕರ,ಅನುಕಂಪ
  5. ಪರಾಕ್ರಮ,ಶೌರ್ಯ
  6. ಕಸುವು,ಶಕ್ತಿ
    __________________

ಅನುವಾದ[ಸಂಪಾದಿಸಿ]

  • English: [[ ]], en:

ಕ್ರಿಯಾಪದ[ಸಂಪಾದಿಸಿ]

ಮಿಡುಕು

  1. ಅಲುಗು,ಕದಲು,ಮಿಸುಕು
  2. ಕಂಪಿಸು,ನಡುಗು
  3. ಅದುರುವಂತೆ ಮಾಡು,ನಡುಗಿಸು
  4. ಬೆಚ್ಚಿಬೀಳು,ಮೆಟ್ಟಿಬೀಳು
  5. ಚಲಿಸು,ಸುಳಿ,ಸಂಚರಿಸು
  6. ಚಂಚಲವಾಗು,ಅಸ್ಥಿರಗೊಳ್ಳು
  7. (ದಾಳಿ ಮಾಡಲು)ಮುನ್ನುಗ್ಗು,ಧಾವಿಸು
  8. ಆತುರಪಡು,ತವಕಿಸು
  9. ಹಾರು,ಜಿಗಿ,ನೆಗೆ
  10. (ಹಿಂದಕ್ಕೆ)ಸರಿ,ತೆರಳು
  11. ಕೊರಗು,ಪರಿತಪಿಸು
  12. ಚಡಪಡಿಸು,ಒದ್ದಾಡು
  13. ಪಶ್ಚಾತ್ತಾಪ ಪಡು
  14. ಕಷ್ಟಪಡು,ಪೇಚಾಡು,ಭಯಪಡು
    __________________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಮಿಡುಕು&oldid=275925" ಇಂದ ಪಡೆಯಲ್ಪಟ್ಟಿದೆ