ಮಣಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮಣಿ

  1. ಯಾರಿಗೂ ಮಣಿಯದ ಕೆಚ್ಚೆದೆ
    ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮಣಿ

  1. ಬಾಗು,ಬಗ್ಗು
  2. ಕುಸಿ,ಕುಗ್ಗು
  3. ವಂದಿಸು,ನಮಸ್ಕರಿಸು
  4. ವಶವಾಗು,ಸಗ್ಗು,ಹತೋಟಿಗೆ ಬರು
  5. ಅಂಜು,ಹೆದರು
  6. ಬಾಗಿಸು,ಬಗ್ಗಿಸು
  7. ಒಪ್ಪಿಗೆ ಕೊಡು,ಸಮ್ಮತಿಸು
  8. ಇಣುಕು,ಕಾಣಿಸಿಕೊಳ್ಳು
    ಆತೆ ಯಾರಿಗೂ ಮಣಿಯುವುದಿಲ್ಲ; ಕೀಳ್ಮಣಿ;
    _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮಣಿ

  1. ಗಂಟೆ
  2. ಗಂಟೆಯ ನಾಲಗೆ
  3. ಬೆಲೆಬಾಳುವ - ಹರಳು, ಮುತ್ತು, ರತ್ನ, ವಜ್ರ
  4. ಹಾವಿನ ಹೆಡೆಯಲ್ಲಿರುವುದೆಂದು ಭಾವಿಸಲಾದ ಅಮೂಲ್ಯವಾದ ರತ್ನ,ನಾಗಮಣಿ
  5. (ಪೋಣಿಸಲು ಅನುಕೂಲವಾಗುವಂತೆ) ಗಾಜು, ಮರ, ಲೋಹ ಮುಂ.ವುಗಳಿಂದ ತಯಾರಿಸಿದ(ಸಣ್ಣ) ಗುಂಡಾದ ವಸ್ತು
    _______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಮಣಿ&oldid=532225" ಇಂದ ಪಡೆಯಲ್ಪಟ್ಟಿದೆ