ಪಳಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪಳಿ

  1. ಸತ್ತೆ,ಸದೆ,ಕಸ,ಚೀಪರಿ
    ಎಲ್ಲಾ ಕಡೆಯಲ್ಲೂ ಪಳಿ ತುಂಬಿದೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪಳಿ

  1. ಆಗುವಳಿ ; ಹುಟ್ಟುವಳಿ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಪಳಿ

  1. ದೂಷಿಸು,ನಿಂದಿಸು
  2. ಮೀರು,ಅತಿಶಯಿಸು
    _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪಳಿ

  1. ಆರೋಪ,ನಿಂದೆ
    _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪಳಿ

  1. (ಪೈರು ಕಟಾವಾದ ಮೇಲೆ ಉಳಿಯುವ)ಕೊಳೆ
  2. (ಒಂದು ಬಗೆಯ ಉತ್ತಮವಾದ)ಬಟ್ಟೆ
  3. ಪ್ರತಿಯಾದುದು,ಬದಲು
  4. (ಬರಹದ)ಮತ್ತೊಂದು ಪ್ರತಿ,ಪ್ರತಿಲೇಖನ,ನಕಲಿ
  5. ರೂಢಿ,ಸಂಪ್ರದಾಯ
    _________________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಪಳಿ&oldid=380653" ಇಂದ ಪಡೆಯಲ್ಪಟ್ಟಿದೆ